ದೇಶ
ಜನಗಣತಿ ಬೆನ್ನಲ್ಲೇ ಕೇಂದ್ರದಿಂದ ರಾಷ್ಟ್ರೀಯ ಮಕ್ಕಳ ಸಮೀಕ್ಷೆಗೆ ನಿರ್ಧಾರ
ನವದೆಹಲಿ: ಮಕ್ಕಳ ಹಕ್ಕುಗಳ ಉತ್ತಮ ರಕ್ಷಣೆಯನ್ನು ಖಾತರಿಪಡಿಸಿಕೊಳ್ಳಲು ನೀತಿ ನಿರೂಪಕರಿಗೆ ಸಕಾಲಿಕ ಮತ್ತು ವಿಶ್ವಾಸಾರ್ಹ ಅಂಕಿಅಂಶಗಳನ್ನು ಒದಗಿಸಲು ರಾಷ್ಟ್ರೀಯ ಮಕ್ಕಳ ಸಮೀಕ್ಷೆಯನ್ನು ನಡೆಸಲು ಸಜ್ಜಾಗಿದೆ. ಈ ಸಮೀಕ್ಷೆಯು ಮಿಷನ್ ವಾತ್ಸಲ್ಯ ಯೋಜನೆಯಡಿಯಲ್ಲಿ ಆರೈಕೆ ಮತ್ತು ರಕ್ಷಣೆಯ ಅಗತ್ಯವಿರುವ ಮಕ್ಕಳಿಗೆ ಹಾಗೂ ಕಾನೂನಿನೊಂದಿಗೆ…
