ದೇಶ
ಆನ್ ಲೈನ್ ಶಾಪಿಂಗ್ ಮುನ್ನ ಎಚ್ಚರ: ಶೇ.80ರಷ್ಟು ಶಾಪಿಂಗ್ ವೆಬ್ ಸೈಟ್ ಗಳು ನಕಲಿ!
ಆನ್ ಲೈನ್ ನಲ್ಲಿ ಶಾಪಿಂಗ್ ಮಾಡುವವರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಊಟ, ಬಟ್ಟೆಯಿಂದ ಹಿಡಿದು ಮನೆಗೆ ಬೇಕಾದ ದೊಡ್ಡ ದೊಡ್ಡ ಪೀಠೋಪಕರಣಗಳ ಖರೀದಿಗೂ ಆನ್ ಲೈನ್ ನೆಚ್ಚಿಕೊಂಡಿದ್ದಾರೆ. ಆದರೆ ಇದನ್ನೇ ಬಂಡವಾಳ ಮಾಡಿಕೊಂಡು ವಂಚಿಸುವವರ ಸಂಖ್ಯೆ ಹೆಚ್ಚಾಗುತ್ತಿದೆ ಎಂಬ ಆತಂಕಕಾರಿ…
