ದೇಶ
BREAKING ಭಾರತದ ಕೋಸ್ಟ್ ಗಾರ್ಡ್ ಹೆಲಿಕಾಫ್ಟರ್ `ಧ್ರುವ’ ಪತನ: ಮೂವರು ಯೋಧರ ದುರ್ಮರಣ
ಭಾರತೀಯ ಕೋಸ್ಟ್ ಗಾರ್ಡ್ ಗೆ ಸೇರಿದ ಅತ್ಯಾಧುನಿಕ ಹಗುರ ಹೆಲಿಕಾಫ್ಟರ್ ಗುಜರಾತ್ ನ ಪೋರ್ ಬಂದರ್ ನಲ್ಲಿ ಪತನಗೊಂಡಿದ್ದು, ಮೂವರು ಯೋಧರು ಮೃತಪಟ್ಟಿದ್ದಾರೆ. ಭಾರತೀಯ ಸೇನೆ ಬಳಸುವ ಎಎಲ್ ಎಚ್ ಧ್ರುವ ಹೆಲಿಕಾಫ್ಟರ್ ಖಾಲಿ ಮೈದಾನದಲ್ಲಿ ಪತನಗೊಂಡು ಸ್ಫೋಟಗೊಂಡಿದೆ. ಹೆಲಿಕಾಫ್ಟರ್ ನಲ್ಲಿದ್ದ…
