ಮನರಂಜನೆ
BBK 12: ಬಿಗ್ ಬಾಸ್ ಕನ್ನಡ 12ರ ವಿನ್ನರ್ ಗಿಲ್ಲಿ ನಟ, ರಕ್ಷಿತಾ ರನ್ನರ್ ಅಪ್
ಗ್ರಾಮೀಣ ಪ್ರತೀಭೆ ಗಿಲ್ಲಿ ನಟ ಬಿಗ್ ಬಾಸ್ ಸೀಸನ್ 12ರ ವಿಜೇತರಾಗಿ ಹೊರಹೊಮ್ಮಿದ್ದಾರೆ. ಭಾನುವಾರ ನಡೆದ ಫಿನಾಲೆಯಲ್ಲಿ 40 ಕೋಟಿಗೂ ಅಧಿಕ ಮತಗಳನ್ನು ಪಡೆದ ಮಂಡ್ಯದ ಹಾಸ್ಯ ಕಲಾವಿದ ಗಿಲ್ಲಿ ನಟ ಬಿಗ್ ಬಾಸ್ ಕನ್ನಡ ಸೀಸನ್ 12ರ ವೀನ್ನರ್ ಆಗಿ…
