ಕಾನೂನು
ಅಪ್ರಾಪ್ತೆ ಪತ್ನಿ ಒಲಿಸಿ ದೈಹಿಕ ಸಂಪರ್ಕ ಬೆಳೆಸಿದರೆ ಅಪರಾಧ: ಕೋರ್ಟ್ ಮಹತ್ವದ ಆದೇಶ
ಅಪ್ರಾಪ್ತೆ ಪತ್ನಿಯನ್ನು ಓಲೈಸಿ ಆಕೆಯ ಜೊತೆ ಲೈಂಗಿಕ ಸಂಪರ್ಕ ಬೆಳೆಸಿದರೂ ಅದನ್ನು ಅತ್ಯಾಚಾರ ಎಂದು ಪರಿಗಣಿಸಲಾಗುವುದು. ಇದು ಸಂವಿಧಾನ ಬಾಹಿರ ಎಂದು ಬಾಂಬೆ ಹೈಕೋರ್ಟ್ ಮಹತ್ವದ ಆದೇಶ ನೀಡಿದೆ, ಪತ್ನಿ ನೀಡಿದ್ದ ಅತ್ಯಾಚಾರ ದೂರು ಆಧರಿಸಿ ಪತಿಗೆ ನಾಗ್ಪುರ ನ್ಯಾಯಾಲಯ 10…
