ಅಪರಾಧ
ಸೀರೆ ಕೊಡಿಸಲಿಲ್ಲ ಅಂತ ಕುಕ್ಕರ್ ನಿಂದ ಹೊಡೆದು ಗಂಡನ ಕೊಂದ ಪತಿ!
ಸೀರೆ ಕೊಡಿಸಲಿಲ್ಲ ಎಂದು ಸಿಟ್ಟಿಗೆದ್ದ ಪತ್ನಿ ಗಂಡನನ್ನು ಕುಕ್ಕರ್ ಮುಚ್ಚಳದಿಂದ ಹೊಡೆದು ಕೊಂದು ನಂತರ ಆಕಸ್ಮಿಕವಾಗಿ ಸತ್ತಿದ್ದಾನೆ ಎಂದು ನಾಟಕವಾಡಿದ ಘಟನೆ ಮಹಾರಾಷ್ಟ್ರದ ಥಾಣೆಯಲ್ಲಿ ನಡೆದಿದೆ. ಬಿಹಾರದ ರೋಹ್ಟಕ್ ಮೂಲದ ಪತ್ನಿ ಸುನೀತಾ ದೇವಿ ಹರೇರಾಮ್ ಸಿಂಗ್ 35 ವರ್ಷದ ಪತಿ…
