ಕ್ರೀಡೆ
ಕೊಲಂಬಿಯಾ ಮಣಿಸಿ ದಾಖಲೆಯ 16 ಬಾರಿ ಕೋಪಾ ಅಮೆರಿಕ ಪ್ರಶಸ್ತಿಗೆ ಮುತ್ತಿಟ್ಟ ಅರ್ಜೆಂಟಿನಾ!
ವಿಶ್ವ ಚಾಂಪಿಯನ್ ಅರ್ಜೆಂಟೀನಾ ತಂಡ ರೋಚಕ ಹಣಾಹಣಿಯಲ್ಲಿ ಕೊಲಂಬಿಯಾ ತಂಡವನ್ನು 1-0 ಗೋಲಿನಿಂದ ಸೋಲಿಸಿ 16ನೇ ಬಾರಿ ಕೋಪಾ ಅಮೆರಿಕ ಫುಟ್ಬಾಲ್ ಟೂರ್ನಿಯ ಚಂಆಪಿಯನ್ ಆಗಿ ಹೊರಹೊಮ್ಮಿದೆ. ಫ್ಲೋರಿಡಾದಲ್ಲಿ ಸೋಮವಾರ ನಡೆದ ಫೈನಲ್ ನಲ್ಲಿ ಲೌಟಾರೊ ಮಾರ್ಟಿನೆಸ್ ಹೆಚ್ಚುವರಿ ಆಟದ ವೇಳೆ…
