ತಾಜಾ ಸುದ್ದಿ
ಆಸ್ತಿ ಕಿತ್ತುಕೊಂಡು ಅನ್ನ ಹಾಕದ ಮಕ್ಕಳು: ಡೆತ್ ನೋಟ್ ಬರೆದಿಟ್ಟು ವೃದ್ಧ ದಂಪತಿ ಆತ್ಮಹತ್ಯೆ
ಆಸ್ತಿಗಾಗಿ ಮಕ್ಕಳ ಕಾಟ ತಡೆಯದೇ 70 ವರ್ಷದ ವೃದ್ಧ ಹಾಗೂ ಅವರ ಪತ್ನಿ ಮನೆಯ ವಾಟರ್ ಟ್ಯಾಂಕ್ ಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ದಾರುಣ ಘಟನೆ ರಾಜಸ್ಥಾನದಲ್ಲಿ ನಡೆದಿದೆ. 70 ವರ್ಷದ ಹಜಾರಿರಾಮ್ ಬಿಶ್ನೋಯಿ ಹಾಗೂ 68 ವರ್ಷದ ಪತ್ನಿ ಚಾವ್ಲಿ…
