ತಾಜಾ ಸುದ್ದಿ
SHOCKING ನದಿಗೆ 50 ಹಸು ಎಸೆದ ದುಷ್ಕರ್ಮಿಗಳು; 20 ಹಸು ಸಾವು
ಗುಂಪೊಂದು 50ಕ್ಕೂ ಹೆಚ್ಚು ಹಸುಗಳನ್ನು ಹರಿಯುವ ನದಿಯಲ್ಲಿ ಎಸೆದಿದ್ದರಿಂದ 15-ರಿಂದ 20 ಹಸುಗಳು ಮೃತಪಟ್ಟಿರುವ ಆಘಾತಕಾರಿ ಘಟನೆ ಮಧ್ಯಪ್ರದೇಶದಲ್ಲಿ ನಡೆದಿದೆ. ಸಾತ್ನಾ ಜಿಲ್ಲೆಯಲ್ಲಿ ಈ ಘಟನೆ ನಡೆದಿದ್ದು, ಘಟನೆ ಸಂಬಂಧ ಪೊಲೀಸರು ನಾಲ್ವರನ್ನು ಬಂಧಿಸಿದ್ದಾರೆ. ಶನಿವಾರ ಸಂಜೆ ಬಮ್ಮೊರ್ ಪ್ರದೇಶ ಬಳಿಯ…
