ಕ್ರೀಡೆ
ಭಾರತ-ನ್ಯೂಜಿಲೆಂಡ್ ಫೈನಲ್ ಗೆ 5000 ಕೋಟಿ ಬೆಟ್ಟಿಂಗ್: ಅಖಾಡಕ್ಕೆ ದಾವೂದ್ ಗ್ಯಾಂಗ್
ಭಾರತ ಮತ್ತು ನ್ಯೂಜಿಲೆಂಡ್ ನಡುವಣ ಚಾಂಪಿಯನ್ಸ್ ಟ್ರೋಫಿ ಪಂದ್ಯಕ್ಕೆ ಜಗತ್ತಿನಾದ್ಯಂತ 5000 ಕೋಟಿ ರೂ. ಬೆಟ್ಟಿಂಗ್ ನಡೆದಿದೆ ಎಂದು ಹೇಳಲಾಗಿದೆ. ದುಬೈನಲ್ಲಿ ಭಾನುವಾರ ನಡೆಯುವ ಫೈನಲ್ ಪಂದ್ಯದಲ್ಲಿ ಬುಕ್ಕಿಗಳ ಪ್ರಕಾರ ಭಾರತ ತಂಡ ಹಾಟ್ ಫೇವರಿಟ್ ಆಗಿದ್ದು, ಭೂಗತ ಪಾತಕಿ ದಾವೂದ್…
