ಕ್ರೀಡೆ
ಅಡಿಲೇಡ್ ನಲ್ಲಿ ಭಾರತೀಯ ಕ್ರಿಕೆಟಿಗರಿಗೆ ಅಪಮಾನ: ನೆಟ್ ಅಭ್ಯಾಸ ವೀಕ್ಷಣೆಗೆ ನಿರ್ಬಂಧ!
ಭಾರತ ಕ್ರಿಕೆಟ್ ತಂಡದ ಆಟಗಾರರ ನೆಟ್ ಅಭ್ಯಾಸದ ವೇಳೆ ಅಭಿಮಾನಿಗಳು ನೂಕುನುಗ್ಗಲು ನಡೆಸಿದ್ದೂ ಅಲ್ಲದೇ ‘ಅಸಭ್ಯ’ ರೀತಿಯಲ್ಲಿ ನಡೆದುಕೊಂಡು ಅಪಮಾನ ಮಾಡಿರುವ ಘಟನೆ ಅಡಿಲೇಡ್ ಮೈದಾನದಲ್ಲಿ ನಡೆದಿದೆ. ಪರ್ತ್ ನಲ್ಲಿ ನಡೆದ ಮೊದಲ ಪಂದ್ಯ ಗೆದ್ದು ಬಾರ್ಡರ್-ಗವಾಸ್ಕರ್ ಟ್ರೋಫಿಗಾಗಿ ನಡೆಯುತ್ತಿರುವ 5…
