ಅಪರಾಧ
700 ಮಹಿಳೆಯರಿಗೆ ವಂಚಿಸಿದ 23 ವರ್ಷದ ಯುವಕ!
ಡೇಟಿಂಗ್ ಆಪ್ ನಲ್ಲಿ ಅಮೆರಿಕನ್ ರೂಪದರ್ಶಿ ಎಂದು ಬಿಂಬಿಸಿಕೊಂಡ 23 ವರ್ಷದ ಯುವಕ ೭೦೦ ಮಹಿಳೆಯರನ್ನು ವಂಚಿಸಿದ ಘಟನೆ ರಾಜಧಾನಿ ದೆಹಲಿಯಲ್ಲಿ ನಡೆದಿದೆ. ಉತ್ತರ ಪ್ರದೇಶದ ನೋಯ್ಡಾದಲ್ಲಿ ಖಾಸಗಿ ಕಂಪನಿಯೊಂದರಲ್ಲಿ ಉದ್ಯೋಗ ನೋಂದಣಿ ಕೆಲಸ ಮಾಡುತ್ತಿದ್ದ ದೆಹಲಿಯ ಶಾಕರ್ ಪುರ್ ನಿವಾಸಿ…
