ದೇಶ
ಸಾಲದ ಸುಳಿಯಲ್ಲಿ ಭಾರತದ ಮಧ್ಯಮ ವರ್ಗ: ಆದಾಯದ ಶೇ.33ರಷ್ಟು ಇಎಂಐಗೆ ಹೋಗುತ್ತೆ!
ನವದೆಹಲಿ: ಭಾರತದ ಮಧ್ಯಮ ವರ್ಗವು ಸಾಲದ ಸುಳಿಯಲ್ಲಿ ಮುಳುಗಿದ್ದು, ಹೆಚ್ಚಿನವರಿಗೆ ಸಾಲದ ಬಲೆಯಲ್ಲಿ ತಾವು ಎಷ್ಟು ಆಳವಾಗಿ ಸಿಲುಕಿದ್ದೇವೆ ಎಂಬುದು ತಿಳಿದಿಲ್ಲ. ಪಫರ್ಿಯೋಸ್ ಮತ್ತು ಪಿಡಬ್ಲ್ಯೂಸಿಯ ಇತ್ತೀಚಿನ ಅಧ್ಯಯನದ ಪ್ರಕಾರ, ಬಾಡಿಗೆ, ದಿನಸಿ, ಅಥವಾ ಉಳಿತಾಯಕ್ಕಿಂತ ಮೊದಲು ಮಾಸಿಕ ಆದಾಯದ 33%…
