ಕ್ರೀಡೆ
ಪ್ಯಾರಿಸ್ ಒಲಿಂಪಿಕ್ಸ್: ಆರ್ಚರಿಯಲ್ಲಿ ಪದಕ ಕೈಚೆಲ್ಲಿದ ದೀಪಿಕಾ ಕುಮಾರಿ
ಮಾಜಿ ವಿಶ್ವದ ನಂ.1 ಆಟಗಾರ್ತಿ ದೀಪಿಕಾ ಕುಮಾರಿ ಮಹತ್ವದ ಹಂತದಲ್ಲಿ ಕೈ ಚೆಲ್ಲುವ ಮೂಲಕ ಪ್ಯಾರಿಸ್ ಒಲಿಂಪಿಕ್ಸ್ ನಲ್ಲಿ ಪದಕ ಗಳಿಸುವ ಅವಕಾಶ ಕಳೆದುಕೊಂಡಿದ್ದಾರೆ. ಶನಿವಾರ ನಡೆದ ವನಿತೆಯರ ಸಿಂಗಲ್ಸ್ ಆರ್ಚರಿ ವಿಭಾಗದ ಕ್ವಾರ್ಟರ್ ಫೈನಲ್ ನಲ್ಲಿ ದಕ್ಷಿಣ ಕೊರಿಯಾದ ನಮ್…
