ದೇಶ
24 ಎಸಿ, 39 ಫ್ಯಾನ್, 30ಕ್ಕೂ ಹೆಚ್ಚು ದೀಪಾಲಂಕಾರ: ದಿಲ್ಲಿಯ ಸಿಎಂ ಮನೆಗೆ ದುಂದುವೆಚ್ಚ
ನವದೆಹಲಿ: ಮುಖ್ಯಮಂತ್ರಿ ರೇಖಾ ಗುಪ್ತಾ ಅವರ ಹೊಸ ಅಧಿಕೃತ ನಿವಾಸದ 60 ಲಕ್ಷ ರೂಪಾಯಿ ವೆಚ್ಚದ ನವೀಕರಣದ ಕಸರತ್ತು ಬಿಜೆಪಿಗೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ. ಸಿಎಂ ಆಗಿ ಬಿಜೆಪಿಯ ರೇಖಾ ಗುಪ್ತಾ ಫೆಬ್ರವರಿಯಲ್ಲಿ ಅಧಿಕಾರ ವಹಿಸಿಕೊಂಡಿದ್ದು, ಅವರು ಎಲ್ಲಿ ವಾಸಿಸುತ್ತಾರೆ ಎಂಬ…
