ಮನರಂಜನೆ
ಪ್ರದರ್ಶನದ ವೇಳೆ ಗಾಯಕ ಸೋನು ನಿಗಮ್ ಮೇಲೆ ಕಲ್ಲು, ಬಾಟಲ್ ಎಸೆದ ವಿದ್ಯಾರ್ಥಿಗಳು!
ಬಹುಭಾಷ ಗಾಯಕ ಸೋನು ನಿಗಮ್ ದೆಹಲಿ ವಿಶ್ವವಿದ್ಯಾಲಯದಲ್ಲಿ ಸಂಗೀತ ಕಾರ್ಯಕ್ರಮ ನೀಡುತ್ತಿದ್ದ ವೇಳೆ ಕಲ್ಲು, ಬಾಟೆಲ್ ಎಸೆದು ದಾಂಧಲೆ ನಡೆಸಿದ ಘಟನೆ ನಡೆದಿದೆ. ವಿದ್ಯಾರ್ಥಿಗಳು ಕಲ್ಲು ತೂರಾಟ ನಡೆಸಿದರೂ ತಾಳ್ಮೆ ಕಳೆದುಕೊಳ್ಳದ ಸೋನು ನಿಗಮ್, ನಿಮಗೆ ಇಷ್ಟವಾಗದೇ ಇದ್ದರೆ ಆನಂದಿಸಬೇಡಿ. ಆದರೆ…
