ರಾಜ್ಯ
ದಟ್ಟ ಮಂಜಿನಿಂದ ಹಾರದ ವಿಮಾನ: ಕರ್ನಾಟಕದ 21 ಸಚಿವರು, ಶಾಸಕರ ಪರದಾಟ!
ದಟ್ಟವಾದ ಮಂಜಿನಿಂದಾಗಿ ವಿಮಾನ ಸಂಚಾರದಲ್ಲಿ ವ್ಯತ್ಯಯ ಉಂಟಾಗಿದ್ದರಿಂದ ಬೆಳಗಾವಿಗೆ ಮರಳಬೇಕಿದ್ದ ಕರ್ನಾಟಕದ (Karnataka mla) 21 ಶಾಸಕರು ಇಂಡಿಗೋ (IndiGo) ವಿಮಾನದಲ್ಲೆ ಸಿಲುಕಿಕೊಂಡಿದ್ದಾರೆ. ಭಾನುವಾರ ದೆಹಲಿಯಲ್ಲಿ ಕಾಂಗ್ರೆಸ್ ಪಕ್ಷ ಹಮ್ಮಿಕೊಂಡಿದ್ದ ವೋಟ್ ಚೋರಿ ವಿರುದ್ಧದ ಬೃಹತ್ ರ್ಯಾಲಿಯಲ್ಲಿ ಕರ್ನಾಟಕದ ಸಚಿವರು ಹಾಗೂ…
