ಅಪರಾಧ
ಸ್ಮಾರ್ಟ್ ಸಿಟಿ ಹೆಸರಲ್ಲಿ 70,000 ಜನರಿಗೆ ಪಂಗನಾಮ; 2676 ಕೋಟಿ ವಂಚಿಸಿದ ಸೋದರರು ಅರೆಸ್ಟ್!
ಸ್ಮಾರ್ಟ್ ಸಿಟಿ ಹೆಸರಿನಲ್ಲಿ 70 ಸಾವಿರ ಜನರಿಂದ 2576 ಕೋಟಿ ರೂ ವಂಚಿಸಿದ ರಾಜಸ್ಥಾನದ ಸೋದರರನ್ನು ಬಂಧಿಸಲಾಗಿದೆ. ಸಿಕಾರ್ ಜಿಲ್ಲೆಯ ಸೋದರರಾದ ಸುಭಾಷ್ ಬಿಜಾರಾಣಿ ಮತ್ತು ರಣವೀರ್ ಬಿಜಾರಾಣಿ ಅವರನ್ನು ಬಂಧಿಸಲಾಗಿದೆ. ನೆಕ್ಸಾ ಎವರಗ್ರೀನ್ ಕಂಪನಿ ಹೆಸರಿನಲ್ಲಿ ಗುಜರಾತ್ ನಲ್ಲಿ ಧೋಲೇರಾ…
