ಅಪರಾಧ
ಧೂಮ್ ಸಿನಿಮಾ ಶೈಲಿಯಲ್ಲಿ 15 ಕೋಟಿ ಮೌಲ್ಯದ ಚಿನ್ನ ದರೋಡೆ! ನಂತರ ಆಗಿದ್ದೇನು?
ಹೃತಿಕ್ ರೋಷನ್ ಅಭಿನಯದ ಧೂಮ್ -2 ಚಿತ್ರದಿಂದ ಸ್ಪೂರ್ತಿ ಪಡೆದು ಸಿನಿಮಾ ಮಾದರಿಯಲ್ಲೇ 15 ಕೋಟಿ ರೂ. ಮೌಲ್ಯದ ಚಿನ್ನಾಭರಣ ದೋಚಿದ ಕಳ್ಳ ವಿಚಿತ್ರವಾಗಿ ಸಿಕ್ಕಿಬಿದ್ದ ಘಟನೆ ಮಧ್ಯಪ್ರದೇಶದಲ್ಲಿ ಸಂಭವಿಸಿದೆ. ರಾಜಧಾನಿ ಭೂಪಾಲ್ ನಲ್ಲಿರುವ ಪುರಾತನ ಕಾಲದ ಚಿನ್ನದ ನಾಣ್ಯ, ಚಿನ್ನಾಭರಣ…
