ಕ್ರೀಡೆ
ಧ್ರುವ ಜುರೆಲ್ ಸತತ 2ನೇ ಶತಕ: ದ.ಆಫ್ರಿಕಾಗೆ 417 ರನ್ ಗುರಿ
ಕೆಳ ಕ್ರಮಾಂಕದಲ್ಲಿ ಧ್ರುವ ಜುರೆಲ್ ಎರಡೂ ಇನಿಂಗ್ಸ್ ಗಳಲ್ಲಿ ಸಿಡಿಸಿದ ಶತಕದ ನೆರವಿನಿಂದ ಭಾರತ ಎ ತಂಡ ಅನಧಿಕೃತ ಟೆಸ್ಟ್ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ಎ ತಂಡಕ್ಕೆ 417 ರನ್ ಗಳ ಕಠಿಣ ಗುರಿ ಒಡ್ಡಿದೆ. ಬೆಂಗಳೂರಿನಲ್ಲಿ ನಡೆಯುತ್ತಿರುವ ಪಂದ್ಯದ ಮೂರನೇ…
