ಕ್ರೀಡೆ
ಕಾರ್ತಿಕ್-ರಾವತ್ ಅಬ್ಬರ: ಚೆನ್ನೈಗೆ ಆರ್ ಸಿಬಿ 174 ರನ್ ಚಾಲೆಂಜ್!
ಕುಸಿದು ಕಂಗಾಲಾಗಿದ್ದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಅನುಜ್ ರಾವತ್ ಮತ್ತು ದಿನೇಶ್ ಕಾರ್ತಿಕ್ ಸಮಯೋಚಿತ ಜೊತೆಯಾಟದ ನೆರವಿನಿಂದ ಐಪಿಎಲ್ 2024 ಟಿ-20 ಕ್ರಿಕೆಟ್ ಟೂರ್ನಿಯಲ್ಲಿ ಹಾಲಿ ಚಾಂಪಿಯನ್ ಗೆ 174 ರನ್ ಗುರಿ ಒಡ್ಡಿದೆ. ಚೆನ್ನೈನ ಚೆಪಾಕ್ ಕ್ರೀಡಾಂಗಣದಲ್ಲಿ ಶುಕ್ರವಾರ…
