ಮಹಿಳೆ ದೇಹದಲ್ಲಿ ಒಂದಲ್ಲ, 2 ಕತ್ತರಿ ಮರೆತ ವೈದ್ಯರು: 12 ವರ್ಷದ ನಂತರ ಪತ್ತೆ!
ಶಸ್ತ್ರಚಿಕಿತ್ಸೆ ವೇಳೆ ವೈದ್ಯರು ಮಾಡುವ ಎಡವಟ್ಟುಗಳು ಆಗೊಮ್ಮೆ ಈಗೊಮ್ಮೆ ವರದಿ ಆಗುತ್ತಲೇ ಇರುತ್ತವೆ. ಇದರಿಂದ ರೋಗಿಗಳು ತೊಂದರೆ ಒಳಗಾಗಿರುವುದು ಪದೇಪದೆ ವರದಿ ಆಗುತ್ತಿವೆ. ಆದರೆ ಇಲ್ಲೊಬ್ಬರು ವೈದ್ಯರು ಮಾಡಿದ ಎಡವಟ್ಟಿನಿಂದ ಒಂದಲ್ಲ, ಎರಡರಲ್ಲ 12 ವರ್ಷ ನರಳಿದ್ದಾರೆ. ಹೌದು, ಈಶಾನ್ಯ ರಾಜ್ಯವಾದ…
