ತಾಜಾ ಸುದ್ದಿ
ಬಿಸಿಲು ತಾಳಲಾರದೇ ನೇರ ಪ್ರಸಾರದ ವೇಳೆ ಪ್ರಜ್ಞೆ ತಪ್ಪಿದ ದೂರದರ್ಶನ ಸುದ್ದಿ ವಾಚಕಿ!
ಬಿಸಿಲಿನ ಹೊಡೆತ ತಾಳಲಾರದೇ ದೂರದರ್ಶನ ಸುದ್ದಿ ವಾಚಕಿ ನೇರಪ್ರಸಾರದ ವೇಳೆ ಕುಸಿದು ಬಿದ್ದ ಘಟನೆ ಪಶ್ಚಿಮ ಬಂಗಾಳದಲ್ಲಿ ಸಂಭವಿಸಿದೆ. ದೇಶಾದ್ಯಂತ ಬಿಸಿಗಾಳಿ ಹೊಡೆತಕ್ಕೆ ಜನರು ತತ್ತರಿಸುತ್ತಿದ್ದಾರೆ. ದೇಶದ ಹಲವೆಡೆ 40ರಿಂದ 46 ಡಿಗ್ರಿ ಸೆಲ್ಸಿಯಸ್ ವರೆಗೆ ಉಷ್ಣಾಂಶ ದಾಖಲಾಗಿದೆ. ಇದರಿಂದ ಜನ…
