ಅಪರಾಧ
ಬೆಂಗಳೂರು: ಮಗನ ಸ್ನೇಹಿತನ ಜೊತೆ ಪತ್ನಿ ರಾಸಲೀಲೆ, ಇಬ್ಬರನ್ನೂ ಕೊಂದು ಪತಿ ಆತ್ಮಹತ್ಯೆ
ಮಗನ ಸ್ನೇಹಿತನ ಜೊತೆ ರಾಸಲೀಲೆಯಲ್ಲಿ ತೊಡಗಿದ್ದಾಗ ಪತ್ನಿಯನ್ನು ಕಂಡ ಪತಿ ಇಬ್ಬರನ್ನೂ ಕೊಂದು ತಾನೂ ಆತ್ಮಹತ್ಯೆ ಮಾಡಿಕೊಂಡ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಆಂಧ್ರಪ್ರದೇಶದಿಂದ ಗಾರೆ ಕೆಲೆಸಕ್ಕೆಂದು ಬೆಂಗಳೂರಿನ ಆರ್ ಬಿ ಐ ಲೇಔಟ್ ಸಮೀಪದ ಸೋಮೇಶ್ವರ ಬಡಾವಣೆಯಲ್ಲಿ ನಿರ್ಮಾಣ ಹಂತದ ಕಟ್ಟಡದಲ್ಲಿ…
