ಕ್ರೀಡೆ
ಆಗಸ್ಟ್ 28ರಿಂದ ಬೆಂಗಳೂರಿನಲ್ಲಿ ದುಲೀಪ್ ಟ್ರೋಫಿ ಶುರು
ಬೆಂಗಳೂರು: ಭಾರತದ ದೇಸಿ ಕ್ರಿಕೆಟ್ ಋತುವಿನ ಆರಂಭವನ್ನು ದುಲೀಪ್ ಟ್ರೋಫಿಯೊಂದಿಗೆ ಆಗಸ್ಟ್ ೨೮ ರಿಂದ ಬೆಂಗಳೂರಿನಲ್ಲಿ ಆರಂಭವಾಗಲಿದೆ. ಈ ಟೂರ್ನಮೆಂಟ್ ಸೆಪ್ಟೆಂಬರ್ 15 ರವರೆಗೆ ನಡೆಯಲಿದ್ದು, ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಯ (ಬಿಸಿಸಿಐ) ಸೆಂಟರ್ ಆಫ್ ಎಕ್ಸಲೆನ್ಸ್ ಮೈದಾನಗಳಲ್ಲಿ ಆಯೋಜಿಸಲಾಗುವುದು. ಈ…
