ತಾಜಾ ಸುದ್ದಿ
ಸಂಸದರ ಮಾಸಿಕ ವೇತನ ಎಷ್ಟು? ಏನೆಲ್ಲಾ ಸೌಲಭ್ಯಗಳು ಸಿಗುತ್ತವೆ ಗೊತ್ತಾ?
ಲೋಕಸಭಾ ಚುನಾವಣೆ ಮುಕ್ತಾಯಗೊಂಡಿದ್ದು, ಬಿಜೆಪಿ ಬಹುಮತ ಪಡೆಯಲು ವಿಫಲವಾಗಿದ್ದರೂ ಎನ್ ಡಿಎ ಮೈತ್ರಿಕೂಟದ ಸಹಾಯದಿಂದ ಮೂರನೇ ಬಾರಿ ಸರ್ಕಾರ ರಚಿಸಿದೆ. ಸಂಸದರಾಗಿ ಆಯ್ಕೆಯಾದವರಿಗೆ ಸಿಗುವ ವೇತನ ಎಷ್ಟು? ಅವರಿಗೆ ಏನೆಲ್ಲಾ ಸೌಲಭ್ಯಗಳು ಸಿಗುತ್ತವೆ ಎಂಬ ವಿವರ ಇಲ್ಲಿದೆ. ಮಾಸಿಕ ವೇತನ ಸಂಸದರ…
