ರಾಜ್ಯ
ಸುಡುಬಿಸಿಲು ಎಲ್ ಪಿಜಿ ಕೊರತೆ: ರಾಜ್ಯದಲ್ಲಿ ಹೆಚ್ಚಾದ ವಿದ್ಯುತ್ ಬಳಕೆ!
ಬೆಂಗಳೂರು: ಸುಡು ಬಿಸಿಲಿನ ಜೊತೆಗೆ ಎಲ್ ಪಿಜಿ ಕೊರತೆಯಿಂದಾಗಿ ರಾಜ್ಯದಲ್ಲಿ ಕರೆಂಟ್ ಸ್ಟವ್ ಬಳಕೆ ಪ್ರಮಾಣ ಹೆಚ್ಚಾಗಿರುವುದರಿಂದ ಬೇಸಿಗೆಯಲ್ಲಿ ಸರಾಸರಿ ಬಳಕೆಯನ್ನೂ ಮೀರಿ ಹೆಚ್ಚಿನ ವಿದ್ಯುತ್ ಬಳಕೆ ಆಗುತ್ತಿದೆ. ಕಳೆದ ಮೂರು ವಾರಗಳಿಂದ ರಾಜ್ಯದ ವಿದ್ಯುತ್ ಬೇಡಿಕೆ ಗಗನಕ್ಕೇರಿದೆ. ಬಿರು ಬೇಸಿಗೆ…
