ತಾಜಾ ಸುದ್ದಿ
11 ಮಕ್ಕಳು, ಅಮ್ಮಂದಿರು ಒಂದೇ ಕಡೆ ಇರಲು 35 ದಶಲಕ್ಷ ಡಾಲರ್ ಬಂಗಲೆ ಖರೀದಿಸಿದ ಇಲಾನ್ ಮಸ್ಕ್!
ತನ್ನ 11 ಮಕ್ಕಳು ಮತ್ತು ಅವರ ತಾಯಂದಿರು ಒಂದೇ ಕಡೆ ವಾಸಿಸಲು ಅನುಕೂಲವಾಗುವಂತೆ ವಿಶ್ವದ ಶ್ರೀಮಂತ ಉದ್ಯಮಿ ಇಲಾನ್ ಮಸ್ಕ್ 35 ದಶಲಕ್ಷ ಡಾಲರ್ ಮೌಲ್ಯದ ಬೃಹತ್ ಬಂಗಲೆಯನ್ನು ಖರೀದಿಸಿದ್ದಾರೆ. ಅಮೆರಿಕದ ಟೆಕ್ಸಾಸ್ ನ ಆಸ್ಟೀನ್ ನಲ್ಲಿ 14,400 ಚದರ ಅಡಿ…
