ರಾಜ್ಯ
ಜನಪ್ರಿಯ ಎಂಪೈರ್ ಹೋಟೆಲ್ ನ `ಕಬಾಬ್’ ಆರೋಗ್ಯಕ್ಕೆ ಹಾನಿಕಾರ: ವರದಿ
ಬೆಂಗಳೂರಿನ ಜನಪ್ರಿಯ ಸರಣಿ ಎಂಪೈರ್ ರೆಸ್ಟೋರೆಂಟ್ ಗಳಲ್ಲಿ ಸಿದ್ಧಪಡಿಸಲಾಗುವ ಕಬಾಬ್ ಆರೋಗ್ಯಕ್ಕೆ ಹಾನಿಕಾರಕ ಎಂದು ಸಾರ್ವಜನಿಕ ಆರೋಗ್ಯ ಸಂಸ್ಥೆಯ ಪ್ರಯೋಗಾಲಯದ ವರದಿ ಹೇಳಿದೆ. ಎಂಪೈರ್ ರೆಸ್ಟೋರೆಂಟ್ ನ ಗಾಂಧಿನಗರ ಶಾಖೆಯಲ್ಲಿ ಗ್ರಾಹಕರಿಗೆ ನೀಡಲಾಗುವ ಕಬಾಬ್ ಸುರಕ್ಷಿತವಲ್ಲ ಎಂದು ಪ್ರಯೋಗಾಲಯದ ವರದಿ ಎಚ್ಚರಿಸಿದೆ.…
