ರಾಜ್ಯ
ಮಲೆಮಹದೇಶ್ವರದಲ್ಲಿ ವಿಷಹಾಕಿ ಹುಲಿ ಕೊಲೆ: ಇಬ್ಬರು ವಶಕ್ಕೆ
ಚಾಮರಾಜನಗರ:ಮಲೆ ಮಹದೇಶ್ವರ ಬೆಟ್ಟದಲ್ಲಿ ಮತ್ತೊಂದು ಹುಲಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದ್ದಂತೆ ಇಬ್ಬರು ಶಂಕಿತ ಆರೋಪಿಗಳನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗಿದೆ. ಪಚ್ಚೆದೊಡ್ಡಿ ತಾಂಡಾದ ಪಚ್ಚೆಮಲ್ಲು ಹಾಗೂ ಮಂಜುನಾಥನನ್ನು ಹನೂರು ವಲಯ ಅರಣ್ಯಾಧಿಕಾರಿಗಳು ವಶಕ್ಕೆ ಪಡೆದಿದ್ದಾರೆ. ಪ್ರಾಥಮಿಕ ಮಾಹಿತಿ ಪ್ರಕಾರ ಹುಲಿಗೆ ವಿಷಪ್ರಾಶನ…
