ತಾಜಾ ಸುದ್ದಿ
ಅಕ್ಕಿ ರಫ್ತು ಮೇಲಿನ ಸುಂಕ ಶೇ.10ರಷ್ಟು ಕಡಿತಗೊಳಿಸಿದ ಕೇಂದ್ರ!
ಬಾಸ್ಮತಿ ಅಲ್ಲದ ಮೂರು ಮಾದರಿ ಅಕ್ಕಿ ರಫ್ತು ಮೇಲಿನ ಸುಂಕವನ್ನು ಕೇಂದ್ರ ಸರ್ಕಾರ ಶೇ.10ರಷ್ಟು ಕಡಿತಗೊಳಿಸಿದೆ. ಕೇಂದ್ರ ಹಣಕಾಸು ಸಚಿವಾಲಯ ಭತ್ತ, ಹೊಟ್ಟು ಅಕ್ಕಿ ಮತ್ತು ಬೇಯಿಸಿದ ಅಕ್ಕಿ ಮೇಲಿನ ರಫ್ತು ಸುಂಕವನ್ನು ಶೇ.20ರಿಂದ ಶೇ.10ಕ್ಕೆ ಕಡಿತಗೊಳಿಸಿ ಶನಿವಾರ ಅಧಿಸೂಚನೆ ಹೊರಡಿಸಿದೆ.…
