ಅಪರಾಧ
Fraud ಹಾಲಿಡೇ ಪ್ಯಾಕೇಜ್ ಹೆಸರಲ್ಲಿ ಲೂಟಿ ಹೊಡೆಯುತ್ತಿದ್ದ 17 ಮಹಿಳೆಯರ 32 ಜನರ ಗ್ಯಾಂಗ್!
ಹಾಲಿ ಡೇ ಪ್ಲಾನ್ ಹೆಸರಲ್ಲಿ ನಕಲಿ ಕಾಲ್ ಸೆಂಟರ್ ಮೂಲಕ ಜನರನ್ನು ಲೂಟಿ ಮಾಡುತ್ತಿದ್ದ ಗ್ಯಾಂಗ್ ಅನ್ನು ದೆಹಲಿ ಪೊಲೀಸರು ಭೇದಿಸಿದ್ದಾರೆ. ನೋಯ್ದಾದ ಸೆಂಟರ್ 63ಯಲ್ಲಿ ಕಂಟ್ರಿ ಹಾಲಿಡೇ ಟ್ರಾವೆಲ್ ಇಂಡಿಯಾ ಲಿಮಿಟೆಡ್ ಹೆಸರಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ನಕಲಿ ಕಾಲ್ ಸೆಂಟರ್…
