ಅಪರಾಧ
ಚಿನ್ನಾಭರಣ ರಿಪೇರಿ ನೆಪದಲ್ಲಿ 20 ಮಂದಿಗೆ ವಂಚನೆ: ತಂದೆ ಮಗ ಬಂಧನ
ಬೆಂಗಳೂರು: ಗ್ರಾಹಕರ ನಂಬಿಕೆಯನ್ನು ದುರ್ಬಳಕೆ ಮಾಡಿಕೊಂಡು ಚಿನ್ನಾಭರಣ ದೋಚಿ ಪರಾರಿಯಾಗಿದ್ದ ಆರೋಪಿಯನ್ನು ಕೆಂಗೇರಿ ಪೊಲೀಸರು ಬಂಧಿಸಿದ್ದಾರೆ. ಆಂಧ್ರ ಪ್ರದೇಶದ ಪವನ್ ಕುಮಾರ್, ತಂದೆ ಮುನಿರಾಜು ಬಂಧಿತ ಆರೋಪಿ. ಕೆಂಗೇರಿ ಉಪನಗರದಲ್ಲಿ ಸಣ್ಣದಾದ ಚಿನ್ನಾಭರಣಗಳ ರಿಪೇರಿ ಅಂಗಡಿ ನಡೆಸುತ್ತಿದ್ದ ಆರೋಪಿಗಳು ಜೂಜಾಟದ ಗೀಳಿಗೆ ಬಿದ್ದಿದ್ದರು.…
