ದೇಶ
ಫೆಬ್ರವರಿ 123 ವರ್ಷಗಳಲ್ಲೇ ಗರಿಷ್ಠ ಧಗೆ: ಬೇಸಿಗೆಯಲ್ಲಿ ಶಾಖದ ಅಲೆಯ ಎಚ್ಚರಿಕೆ ನೀಡಿದ ಐಎಂಡಿ
ನವದೆಹಲಿ: ಮುಂಬರುವ ಬೇಸಿಗೆಯಲ್ಲಿ ದೇಶದ ಹೆಚ್ಚಿನ ಭಾಗಗಳಲ್ಲಿ ಸಾಮಾನ್ಯಕ್ಕಿಂತ ಹೆಚ್ಚಿನ ಶಾಖದ ಅಲೆಯ ಪರಿಸ್ಥಿತಿಗಳು ಮತ್ತು ತಾಪಮಾನ ಉಂಟಾಗಬಹುದು ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. 1901ರ ನಂತರದ ಅತ್ಯಂತ ಬಿಸಿಯಾದ ತಿಂಗಳು ಈ ವರ್ಷ ಫೆಬ್ರವರಿಯಲ್ಲಿ ದಾಖಲಾಗಿದೆ. ಸರಾಸರಿ…
