ಬೆಂಗಳೂರು
1.58 ಕೋಟಿ ತೆರಿಗೆ ಕಟ್ಟದೇ ಬೆಂಗಳೂರಿನಲ್ಲಿ ಸುತ್ತಾಡುತ್ತಿದ್ದ ಫೆರಾರಿ ಕಾರು ಸೀಜ್!
ಬೆಂಗಳೂರು: ಕೋಟ್ಯಂತರ ರೂಪಾಯಿ ತೆರಿಗೆ ಪಾವತಿಸದೇ ಬೇಕಾಬಿಟ್ಟಿ ಸಂಚರಿಸುತ್ತಾ ಮಜಾ ಮಾಡುತ್ತಿದ್ದ ಫೆರಾರಿ ಕಾರನ್ನು ವಶಕ್ಕೆ ಪಡೆದ ಆರ್ ಟಿ ಓ ಅಧಿಕಾರಿಗಳು ಮಾಲೀಕನಿಗೆ ಬಿಸಿ ಮುಟ್ಟಿಸಿದ್ದಾರೆ. ಸುಮಾರು 7.5 ಕೋಟಿ ರೂ. ಮೌಲ್ಯದ ಫೆರಾರಿ ಕಾರಿನ ಮೇಲೆ 1.58 ಕೋಟಿ…
