ಕ್ರೀಡೆ
51 ಎಸೆತದಲ್ಲಿ 151 ರನ್: ಕ್ರಿಸ್ ಗೇಲ್ ವಿಶ್ವದಾಖಲೆ ಮುರಿದ ಐಪಿಎಲ್ ಅನ್ ಸೋಲ್ಡ್ ಕ್ರಿಕೆಟಿಗ ಫಿನ್!
ನ್ಯೂಜಿಲೆಂಡ್ ತಂಡದ ಸ್ಫೋಟಕ ಬ್ಯಾಟ್ಸ್ ಮನ್ ಫಿನ್ ಅಲೆನ್ ಅಮೆರಿಕದಲ್ಲಿ ನಡೆದ ಮೇಜರ್ ಲೀಗ್ ಟಿ-20 ಚಾಂಪಿಯನ್ ಶಿಪ್ 2025ನಲ್ಲಿ ಹಲವು ದಾಖಲೆಗಳನ್ನು ಬರೆದಿದ್ದಾರೆ. ಐಪಿಎಲ್ ಹರಾಜಿನಲ್ಲಿ ಅನ್ ಸೋಲ್ಡ್ ಆಟಗಾರನಾಗಿದ್ದ ಫಿನ್ ಅಲೆನ್ ಸ್ಯಾನ್ ಫ್ರಾನ್ಸಿಸ್ಕೊ ಯೂನಿಕಾರ್ನ್ ತಂಡದ ಪರ…
