ದೇಶ
ಪಟಾಕಿ ಸಂಗ್ರಹಣಾ ಘಟಕದಲ್ಲಿ ಸ್ಫೋಟ: 3 ಮಹಿಳೆಯರು ಸಾವು
ಧರ್ಮಪುರ:ನಗರದ ಹೊರವಲಯದ ಪಟಾಕಿ ಸಂಗ್ರಹಣಾ ಘಟಕದಲ್ಲಿ ಸಂಭವಿಸಿದ ಸ್ಫೋಟದಲ್ಲಿ ಮೂವರು ಮಹಿಳೆಯರು ದಾರುಣವಾಗಿ ಸಾವನ್ನಪ್ಪಿದ್ದಾರೆ. ಘಟಕದಲ್ಲಿ ಕೆಲಸ ಮಾಡುತ್ತಿದ್ದ ಶಣ್ಮುಗಂ, ತಿರುಮಲರ್ ಹಾಗೂ ಮಂಜು ಮೃತಪಟ್ಟವರು,ಸ್ಫೋಟದಿಂದ ಪಟಾಕಿ ಸಂಗ್ರಹಣಾ ಗೋದಾಮು ಸಂಪೂರ್ಣ ಸುಟ್ಟು ಹೋಗಿದೆ. ಸ್ಫೋಟದ ಸುದ್ದಿ ತಿಳಿದ ತಕ್ಷಣವೇ ಸ್ಥಳಕ್ಕೆ…
