ದೇಶ
ಜಮ್ಮುವಿನಲ್ಲಿ 115 ವರ್ಷಗಳಲ್ಲೇ ದಾಖಲೆ ಮಳೆಗೆ 36 ಮಂದಿ ಬಲಿ: ವೈಷ್ಣೋವಿದೇವಿ ಯಾತ್ರೆಗೆ ನಿರ್ಬಂಧ
ಜಮ್ಮು ಕಾಶ್ಮೀರದಲ್ಲಿ 115 ವರ್ಷಗಳಲ್ಲೇ ಕಂಡು ಕೇಳರಿಯದ ದಾಖಲೆ ಮಳೆಗೆ ಭೂಕುಸಿತ, ಮೇಘಸ್ಫೋಟದಿಂದ ಜನರು ತತ್ತರಿಸಿದ್ದು, 36 ಮಂದಿ ಅಸುನೀಗಿದ್ದಾರೆ. ಕಳೆದ ಕೆಲವು ದಿನಗಳಿಂದ ಸುರಿಯುತ್ತಿದ್ದ ಭಾರೀ ಮಳೆಯಿಂದಾಗಿ ಬಹುತೇಕ ನದಿಗಳು ಉಕ್ಕಿ ಹರಿಯುತ್ತಿದ್ದು, ಜಮ್ಮು ಕಾಶ್ಮೀರದ ಅರ್ಧನಾರೀಶ್ವರ ಬಳಿ ರಸ್ತೆಯಲ್ಲಿ…
