ಕ್ರೀಡೆ
ಮೆಸ್ಸಿ, ರೊನಾಲ್ಡೊ ಹಿಂದಿಕ್ಕಿ ಬಾಲನ್ ಡಿ’ಓರ್ ಪ್ರಶಸ್ತಿ ಗೆದ್ದ ರೋಡ್ರಿ!
ವಿಶ್ವದ ಸ್ಟಾರ್ ಆಟಗಾರರಾದ ಲಿಯೊನೆಲ್ ಮೆಸ್ಸಿ ಮತ್ತು ಕ್ರಿಸ್ಟಿಯಾನೊ ರೊನಾಲ್ಡೊ ಅವರನ್ನು ಹಿಂದಿಕ್ಕಿ ಇದೇ ಮೊದಲ ಬಾರಿ ಸ್ಪೇನ್ ನ ಸಂಪರ್ಕ ಆಟಗಾರ ರೋಡ್ರಿ 2024ನೇ ಸಾಲಿನ ಪ್ರತಿಷ್ಠಿತ ಬಾಲನ್ ಡಿ’ಓರ್ ಮೊದಲ ಬಾರಿ ಗೆದ್ದ ಸಾಧನೆ ಮಾಡಿದ್ದಾರೆ. 2024ರಲ್ಲಿ ಯುರೋ…
