ವಿದೇಶ
ಅವಿಶ್ವಾಸ ಗೊತ್ತುವಳಿಯಲ್ಲಿ ಸೋಲು: 3 ತಿಂಗಳಿಗೆ ಫ್ರಾನ್ಸ್ ಸರಕಾರ ಪತನ
ಪ್ಯಾರಿಸ್: ಸಂಸತ್ತಿನಲ್ಲಿ ಅವಿಶ್ವಾಸ ಗೊತ್ತುವಳಿಗೆ ಜಯವಾಗುವ ಮೂಲಕ ಫ್ರಾನ್ಸ್‌ನ ಸರಕಾರ ಅಸ್ತಿತ್ವಕ್ಕೆ ಬಂದ ಮೂರೇ ತಿಂಗಳಲ್ಲಿ ಪತನಗೊಂಡಿದೆ. ಪ್ರಧಾನಿ ಮೈಕೆಲ್ ಬಾರ್ನಿಯರ್ ಅವರ ಸರಕಾರವನ್ನು ಕೇವಲ 3 ತಿಂಗಳಲ್ಲಿ ಪದಚ್ಯುತಗೊಳಿಸಿದ ನಂತರ ಫ್ರೆಂಚ್ ಸರ್ಕಾರ ಕುಸಿದಿದೆ. ಅತಂತ್ರ ಸಂಸತ್ತಿನಲ್ಲಿ ಸಂಖ್ಯಾಬಲದ ಕೊರತೆಯ…
