ತಾಜಾ ಸುದ್ದಿ
ಡಿಸೆಂಬರ್ ನಲ್ಲಿ ಗಗನಯಾನಕ್ಕೆ ಚಾಲನೆ: ಇಸ್ರೊ ಮುಖ್ಯಸ್ಥ ಸೋಮನಾಥ್ ಘೋಷಣೆ
ಮಹತ್ವಾಕಾಂಕ್ಷಿ ಗಗನಯಾನಕ್ಕೆ ಡಿಸೆಂಬರ್ ನಲ್ಲಿ ಚಾಲನೆ ನೀಡುವ ಗುರಿ ಹೊಂದಲಾಗಿದೆ ಎಂದು ಭಾರತೀಯ ಬಾಹ್ಯಕಾಶ ಸಂಸ್ಥೆ (ಇಸ್ರೊ) ಮುಖ್ಯಸ್ಥ ಎಸ್. ಸೋಮನಾಥ್ ಹೇಳಿದ್ದಾರೆ. ತಮಿಳುನಾಡಿನ ತ್ರಿವೆಂಡ್ರಮ್ ನಲ್ಲಿರುವ ನೂತನ ಸತೀಶ್ ಧವನ್ ಬಾಹ್ಯಕಾಶ ಕೇಂದ್ರವನ್ನು ಗಗನಯಾತ್ರೆಗೆ ಗಗನಯಾತ್ರಿಗಳನ್ನು ಹೊತ್ತೊಯ್ಯುವ ನೌಕೆಯ ಪ್ರಮುಖ…
