ರಾಜಕೀಯ
ತೊಡೆ ತಟ್ಟಿ ಸವಾಲು ಹಾಕಿದರೆ ತೊಡೆ ಮುರಿತೀವಿ, ತಲೆನೂ ತೆಗಿತೀವಿ: ಸಿಟಿ ರವಿ ವಿವಾದಾತ್ಮಕ ಹೇಳಿಕೆ
ತೊಡೆ ತಟ್ಟಿದರೆ ತೊಡೆ ಮುರಿದು ಹಾಕ್ತೀವಿ, ತಲೆನೂ ತೇಗೆಯುತ್ತೇವೆ ಎಂದು ಬಿಜೆಪಿ ಶಾಸಕ ಸಿಟಿ ರವಿ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಮಂಡ್ಯ ಜಿಲ್ಲೆಯ ಮದ್ದೂರಿನಲ್ಲಿ ಗಣೇಶ ವಿಸರ್ಜನೆ ವೇಳೆ ಸಾರ್ವಜನಿಕರನ್ನು ಉದ್ದೇಶಿಸಿ ಮಾತನಾಡಿದ ಅವರು, ಇಡೀ ಭೂಮಿ ನಮ್ಮದು ಅಂದರೆ ನೀವು…
