ದೇಶ
ದೇವ ಮಾನವ ಸೇರಿ 35 ಗಣ್ಯರು ಭಾಗಿಯಾದ ದೇಶದ ಅತೀ ದೊಡ್ಡ ಮೆಡಿಕಲ್ ಹಗರಣ ಬೆಳಕಿಗೆ!
ಸ್ವಯಂ ಘೋಷಿತ ದೇವಮಾನವ, ಶಿಕ್ಷಣ ತಜ್ಞರು, ಹಿರಿಯ ಅಧಿಕಾರಿಗಳು, ರಾಜಕಾರಣಿಗಳು ಭಾಗಿಯಾಗಿರುವ ದೇಶದ ಅತೀ ದೊಡ್ಡ ಮೆಡಿಕಲ್ ಹಗರಣವನ್ನು ಸಿಬಿಐ ಬಯಲಿಗೆ ಎಳೆದಿದೆ. ವೈದ್ಯಕೀಯ ಕ್ಷೇತ್ರದಲ್ಲಿ ಲಂಚ ಪಡೆದು ಕೆಲಸ ಮಾಡಿಸುವ ದೇಶದ ಅತೀ ದೊಡ್ಡ ದಂಧೆ ಎನ್ನಲಾದ ಹಗರಣದಲ್ಲಿ ಸ್ವಯಂ…
