ಮನರಂಜನೆ
BIG BOSS: ಬಿಗ್ ಬಾಸ್ ಮನೆಯಿಂದ ಹೊರಬಿದ್ದ ಶಿಶಿರ್, ಹೊರಹೋದ ಗೋಲ್ಡ್ ಸುರೇಶ್!
ಕನ್ನಡ ಕಿರುತೆರೆಯ ಅತೀ ದೊಡ್ಡ ರಿಯಾಲಿಟಿ ಶೋ ಬಿಗ್ ಬಾಸ್ ಮನೆಯಿಂದ 11ನೇ ವಾರ ಕಿರುತೆರೆ ನಟ ಶಿಶಿರ್ ಶಾಸ್ತ್ರಿ ಹೊರಬಿದ್ದಿದ್ದಾರೆ. ತಾಯಿಯ ಅನಾರೋಗ್ಯದ ಹಿನ್ನೆಲೆಯಲ್ಲಿ ಗೋಲ್ಡ್ ಸುರೇಶ್ ಹೊರನಡೆದಿದ್ದಾರೆ. ಕಳೆದ ನಾಲ್ಕೈದು ವಾರಗಳಿಂದ ಕೊನೆಯ ಹಂತಕ್ಕೆ ಬಂದು ಪಾರಾಗುತ್ತಿದ್ದ ಶಿಶಿರ್…
