ತಾಜಾ ಸುದ್ದಿ
ದೇಶೀ ಹಸುಗಳು `ರಾಜಮಾತೆ’ ಎಂದು ಘೋಷಿಸಿದ ಮಹಾರಾಷ್ಟ್ರ ಸರ್ಕಾರ
ವೇದ ಕಾಲದಿಂದಲೂ ಇವೆ ಎಂಬ ಕಾರಣಗಳಿಗಾಗಿ ದೇಶೀ ಹಸುಗಳನ್ನು ರಾಜ್ಯಮಾತ- ಗೋಮಾತ ಎಂದು ಮಹಾರಾಷ್ಟ್ರ ಸರ್ಕಾರ ಘೋಷಿಸಿದೆ. ಮಾನವನ ದೇಹದ ಆರೋಗ್ಯದಲ್ಲಿ ದೇಶಿ ಹಸುವಿನ ಹಾಲಿಗೆ ಪ್ರಾಮುಖ್ಯತೆ ಹೊಂದಿದೆ. ಆಯುರ್ವೇದ ಮತ್ತು ಪಂಚಗವ್ಯ ಚಿಕಿತ್ಸೆ ಮತ್ತು ಸಾವಯವ ಕೃಷಿಯಲ್ಲಿ ಹಸುವಿನ ಗೊಬ್ಬರದ…
