ತಾಜಾ ಸುದ್ದಿ
ಕೊಟ್ಟಿಗೆಯಲ್ಲಿದ್ದು ಸಗಣಿ ಬಾಚಿದರೆ ಕ್ಯಾನ್ಸರ್ ನಿಂದ ಗುಣಮುಖ: ಉತ್ತರ ಪ್ರದೇಶ ಸಚಿವರ ವಿವಾದಾತ್ಮಕ ಹೇಳಿಕೆ
ಸಗಣಿ ಬಾಚುವುದು ಹಾಗೂ ದನದ ಕೊಟ್ಟಿಗೆಯಲ್ಲಿ ಮಲಗಿದರೆ ಕ್ಯಾನ್ಸರ್ ಕಾಯಿಲೆಯಿಂದ ಗುಣಮುಖರಾಗಬಹುದು ಎಂದು ಉತ್ತರ ಪ್ರದೇಶದ ಸಚಿವ ಸಂಜಯ್ ಸಿಂಗ್ ಗಂಗ್ವಾರ್ ಹೇಳಿಕೆ ಭಾರೀ ಚರ್ಚೆಗೆ ಕಾರಣವಾಗಿದೆ. ಕ್ಯಾನ್ಸರ್ ರೋಗಿಗಳಿಂದ ಗೋಶಾಲೆ ಅಥವಾ ದನದ ಕೊಟ್ಟಿಗೆಯಲ್ಲಿ ಮಲಗಿಸಬೇಕು. ಮತ್ತು ಸಗಣಿ ಬಾಚುವ…
