ದೇಶ
ಗುಲ್ವಿಯನ್ ಬೇರ್ ಸೋಂಕಿಗೆ ಮುಂಬೈನಲ್ಲಿ ಮೊದಲ ಬಲಿ; ಮಹಾರಾಷ್ಟ್ರದಲ್ಲಿ 8ಕ್ಕೇರಿದ ಸಾವಿನ ಸಂಖ್ಯೆ
ಗುಲ್ವಿಯನ್ ಬೇರ್ ಸೋಂಕಿಗೆ ಮುಂಬೈನಲ್ಲಿ 52 ವರ್ಷದ ವ್ಯಕ್ತಿಯೊಬ್ಬರು ಮೃತಪಟ್ಟಿದ್ದು, 8 ಮಂದಿ ಸೋಂಕಿನಿಂದ ಬಳಲುತ್ತಿದ್ದಾರೆ. ಮುಂಬೈನ ನಾಯರ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ 53 ವರ್ಷದ ವ್ಯಕ್ತಿ ಅಪರೂಪದ ನರರೋಗದ ಸೋಂಕಿನಿಂದ ಮೃತಪಟ್ಟಿದ್ದಾರೆ. ಮುಂಬೈನಲ್ಲಿ ಈ ಸೋಂಕಿಗೆ ಮೊದಲ ಬಲಿ ಇದಾಗಿದೆ.…
