ದೇಶ
ಗುಜರಾತ್ ಸಂಪುಟ ಪುರನಚನೆ: 21 ಸಚಿವರಿಂದ ಪ್ರಮಾಣ ವಚನ ಸ್ವೀಕಾರ
ಮುಖ್ಯಮಂತ್ರಿ ಭೂಪೇಂದ್ರ ಪಾಟೀಲ್ ನೇತೃತ್ವದ ಗುಜರಾತ್ ಸಚಿವ ಸಂಪುಟ ಪುನರಚನೆ ಶುಕ್ರವಾರ ನಡೆದಿದ್ದು, ಡಿಸಿಎಂ ಹರ್ಷ ಸಾಂಘ್ವಿ ಸೇರಿದಂತೆ 21 ಸಚಿವರು ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಗಾಂಧೀನಗರದಲ್ಲಿ ಶುಕ್ರವಾರ ಮಧ್ಯಾಹ್ನ ನಡೆದ ನೂತನ ಸಚಿವರ ಪ್ರಮಾಣ ವಚನ ಸ್ವೀಕಾರ ಸಮಾರಂಭ ನೆರವೇರಿತು.…
