ತಾಜಾ ಸುದ್ದಿ
SHOCKING ದನದ ಕೊಬ್ಬು ನಂತರ ಇದೀಗ ತಿರುಪತಿ ಲಡ್ಡುನಲ್ಲಿ ಗುಟ್ಕಾ ಪ್ಯಾಕೇಟ್ ಪತ್ತೆ!
ತಿರುಪತಿ ಲಡ್ಡುನಲ್ಲಿ ದನದ ಕೊಬ್ಬು ಮತ್ತು ಮೀನಿನ ಎಣ್ಣೆ ಅಂಶ ಪತ್ತೆಯಾದ ವಿವಾದವನ್ನು ಜನರು ಜೀರ್ಣಿಸಿಕೊಳ್ಳುವ ಮುನ್ನವೇ ಇದೀಗ ತಿರುಪತಿ ಲಡ್ಡುವಿನಲ್ಲಿ ಗುಟ್ಕಾ ಪ್ಯಾಕೇಟ್ ಪತ್ತೆಯಾಗಿರುವ ಆಘಾತಕಾರಿ ಘಟನೆ ಬೆಳಕಿಗೆ ಬಂದಿದೆ. ತಿರುಪತಿ ದೇವಸ್ಥಾನದ ತಿಮ್ಮಪ್ಪನಂತೆ ರುಚಿಯಲ್ಲಿ ವಿಶ್ವವಿಖ್ಯಾತಿ ಪಡೆದಿದ್ದ ಲಡ್ಡು…
