ದೇಶ
ಚೆನ್ನೈನಲ್ಲಿ ನೂರಾರು ಕಾಗೆಗಳ ಸಾವು: ಹಕ್ಕಿಜ್ವರ ಭೀತಿ
ತಮಿಳುನಾಡು ರಾಜಧಾನಿ ಚೆನ್ನೈನಲ್ಲಿ ಶುಕ್ರವಾರ ಒಂದೇ ದಿನ ನೂರಾರು ಕಾಗೆಗಳು ಮೃತಪಟ್ಟಿದ್ದು, ಲ್ಯಾಬರೋಟರಿ ಪರೀಕ್ಷೆಯಲ್ಲಿ H5N1 ಸೋಂಕು (ಹಕ್ಕಿಜ್ವರ) ಕಾರಣ ಎಂಬುದು ದೃಢಪಟ್ಟಿದೆ. ತಮಿಳುನಾಡು ಸರ್ಕಾರ ನಗರದಲ್ಲಿ ಹಕ್ಕಿಜ್ವರ ಭೀತಿ ಕಾಣಿಸಿಕೊಂಡಿದ್ದು, ಜನರು ಎಚ್ಚರಿಕೆಯಿಂದ ಇರಬೇಕು. ಸತ್ತ ಕಾಗೆ, ಕೋಳಿ ಮುಂತಾದ…
